Copy page URL Share on Twitter Share on WhatsApp Share on Facebook
Get it on Google Play
Meaning of word ತೂಗಾಡು from ಕನ್ನಡ dictionary with examples, synonyms and antonyms.

ತೂಗಾಡು   ನಾಮಪದ

Meaning : ಓಲಾಡುವ ಕ್ರಿಯೆ ಅಥವಾ ಭಾವನೆ

Example : ರಸ್ತೆಯ ಅಂಚಿನಲ್ಲಿ ಕುಡಿದು ಓಲಾಡುತ್ತಿದ್ದ ಕುಡುಕನನ್ನು ಕಂಡೆ

Synonyms : ಓಲಾಡು, ತೂರಾಡು


Translation in other languages :

झूमने की क्रिया या भाव।

शराबी की झूम देखकर ही पता लग रहा था कि वह बहुत अधिक पिया हुआ है।
झूम, झूमना

Changing location by moving back and forth.

swing, swinging, vacillation

ತೂಗಾಡು   ಕ್ರಿಯಾಪದ

Meaning : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ

Example : ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.

Synonyms : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗು, ತೊನೆ, ತೊನೆದಾಡು


Translation in other languages :

झूले पर बैठकर पेंग लेना।

वह एक घंटे से झूल रहा है।
झूलना, झूला झूलना, पौंढ़ना

Meaning : ಅರ್ಧ-ವೃತ್ತಾಕಾರದ ಗತಿಯಲ್ಲಿ ನೇತಾಡುವ ಪ್ರಕ್ರಿಯೆ

Example : ಲೋಲಾಕಿಗೆ ಚಲನೆಯನ್ನು ನೀಡಿದಾಗ ಅದು ನೇತಾಡುತ್ತಿರುತ್ತದೆ.

Synonyms : ನೇತಾಡು


Translation in other languages :

किसी वस्तु का आगे-पीछे या दाँये-बाँयें में हिलना।

लोलक को गति देने से वह झूलता रहता है।
झूलना

Meaning : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು

Example : ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.

Synonyms : ಓಲಾಡು, ಹಾರು


Translation in other languages :

बार-बार आगे-पीछे, ऊपर-नीचे या इधर-उधर होना।

हरी-भरी फसलें हवा में लहरा रही हैं।
झूँमना, झूमना, झोंका खाना, लहकना, लहरना, लहराना, लहरें खाना

To extend, wave or float outward, as if in the wind.

Their manes streamed like stiff black pennants in the wind.
stream

Meaning : ಮನಸ್ಸು ಚಂಚಲವಾಗುವ ಕ್ರಿಯೆ

Example : ರಾಧಾಳ ಸೌಂದರ್ಯವನ್ನು ನೋಡಿ ಮೋಹನನ ಮನಸ್ಸು ತೂಗಾಡಿತು.

Synonyms : ಚಂಚಲವಾಗು


Translation in other languages :

मन का चंचल होना।

राधा की सुन्दरता देखकर मोहन का मन डोल गया।
डुलना, डोलना

Meaning : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ

Example : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.

Synonyms : ಅಳ್ಳಾಡು, ತೂರಾಡು, ನೇತಾಡು, ಹಾರಾಡು


Translation in other languages :

अपने स्थान पर कुछ इधर-उधर होना।

हवा में पत्ते हिल रहे हैं।
अहरना, अहलना, डुलना, डोलना, लरजना, हलना, हिलना, हिलना-डुलना, हिलना-डोलना

Move back and forth or sideways.

The ship was rocking.
The tall building swayed.
She rocked back and forth on her feet.
rock, shake, sway

Meaning : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ

Example : ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.

Synonyms : ಅಲ್ಲಾಡು, ನೇತಾಡು


Translation in other languages :

ऊपर टिके रहने पर भी किसी वस्तु आदि के कुछ भाग का नीचे की ओर कुछ दूर तक बिना आधार के रहना।

दीवार से एक रस्सी लटक रही है।
झूलना, लटकना

Hang freely.

The ornaments dangled from the tree.
The light dropped from the ceiling.
dangle, drop, swing

ತೂಗಾಡು   ಗುಣವಾಚಕ

Meaning : ಯಾವುದು ನೇತಾಡುತ್ತದೆಯೋ

Example : ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.

Synonyms : ಜೋಲಾಡು, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡು, ನೇತಾಡುವ, ನೇತಾಡುವಂತ, ನೇತಾಡುವಂತಹ


Translation in other languages :

जो झूलता हो।

हमने झूलना पुल से नदी पार की।
झुलौआ, झुलौवा, झूलना, झूलने वाला