Copy page URL Share on Twitter Share on WhatsApp Share on Facebook
Get it on Google Play
Meaning of word ತುಂಬಿಸು from ಕನ್ನಡ dictionary with examples, synonyms and antonyms.

ತುಂಬಿಸು   ಕ್ರಿಯಾಪದ

Meaning : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ

Example : ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು

Synonyms : ಭರಿಸು, ಭರ್ತಿ ಮಾಡಿಸು, ಭರ್ತಿ ಮಾಡು


Translation in other languages :

किसी को भरने में प्रवृत करना।

ग्रंथालय की पुस्तक समय पर न लौटाने के कारण पुस्तकाध्यक्ष ने पचास रूपए ज़ुर्माना भरवाया।
भरवाना, भराना

Bear (a cost or penalty), in recompense for some action.

You'll pay for this!.
She had to pay the penalty for speaking out rashly.
You'll pay for this opinion later.
pay

Meaning : ತುಂಬುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

Example : ರೈತನು ತನ್ನ ಹೆಂಡತಿಯ ಕೈಯಿಂದ ಚೀಲಕ್ಕೆ ಧಾನ್ಯವನ್ನು ತುಂಬಿಸುತ್ತಿದ್ದಾನೆ.


Translation in other languages :

अटाने का काम दूसरे से कराना।

किसान अपनी पत्नी से बोरी में धान अँटवा रहा है।
अँटवाना, अँटाना, अंटवाना, अंटाना, अटवाना, अटाना, पुरवाना, भरवाना, समवाना

Make full, also in a metaphorical sense.

Fill a container.
Fill the child with pride.
fill, fill up, make full

Meaning : ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು

Example : ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು.

Synonyms : ತುಂಬು


Translation in other languages :

किसी वस्तु को किसी दूसरी वस्तु के अंदर डालना।

सीमा आटे को डिब्बे में ठोंक-ठोंक कर अँटा रही है।
अँटाना, अंटाना, अटाना, अड़ाना, अराना, आँटना, आटना, पुराना, भरना, समाना