Copy page URL Share on Twitter Share on WhatsApp Share on Facebook
Get it on Google Play
Meaning of word ತೀರ್ಪುಗಾರ from ಕನ್ನಡ dictionary with examples, synonyms and antonyms.

ತೀರ್ಪುಗಾರ   ನಾಮಪದ

Meaning : ಆಟಗಳ ನಿಯಮ ಪಾಲನೆ ಹಾಗೂ ವ್ಯಾಜ್ಯ ತೀರ್ಮಾನಕ್ಕೆ ನೇಮಕವಾದವನು

Example : ಅಂಪೈರು ತೀರ್ಮಾನದ ನಂತರ ಸಚಿನ್ ಔಟಾದುದನ್ನು ಖಚಿತಪಡಿಸಲಾಯಿತು.

Synonyms : ಅಂಪೈರು


Translation in other languages :

वह जो क्रिकेट, टेनिस आदि के खेल में निर्णायक का काम करे।

अंपायर के गलत निर्णय के कारण भारत हार गया।
अंपायर, अम्पायर

Meaning : ನಿರ್ಣಯನ್ನು ಕೈಗೊಳ್ಳುವ ವ್ಯಕ್ತಿ

Example : ತೀರ್ಪುಗಾರ ನಿಷ್ಪಕ್ಷಪಾತವಾದ ನಿರ್ಣಯವನ್ನು ತೆಗೆದುಕೊಳ್ಳಬೇಕು.

Synonyms : ತೀರ್ಮಾನಿಸುವವನು


Translation in other languages :

वह जो निर्णय करता हो।

निर्णायक को निष्पक्ष निर्णय देना चाहिए।
निर्णय कर्ता, निर्णायक

A person who studies and settles conflicts and disputes.

adjudicator

Meaning : ಒಬ್ಬ ವ್ಯಕ್ತಿಯನ್ನು ಸ್ಪರ್ಧೆಯಲ್ಲಿ ನಿಪಕ್ಷಪಾತದಿಂದ ತೀರ್ಪನ್ನು ನೀಡಲು ನೇಮಕ ಮಾಡುವರು

Example : ತೀರ್ಪುಗಾರ ಶಿಲ್ಪಿ ಊದುತ್ತಲೆ ಆಟ ಆರಂಭವಾಯಿತು

Synonyms : ರೆಫರಿ


Translation in other languages :

वह व्यक्ति जो प्रतियोगिताओं में निष्पक्ष निर्णय देने के लिए नियुक्त होता है।

रेफ़री के सीटी बजाते ही खेल आरंभ हो गया।
खेल निर्णायक, रेफरी, रेफ़री

(sports) the chief official (as in boxing or American football) who is expected to ensure fair play.

ref, referee