Meaning : ಹಳದಿ ಹೂವಿನ ಬಣ್ಣದ ಅಥವಾ ತಿಳಿ ಹಳದಿ ಬಣ್ಣದ
Example :
ತಿಳಿ ಹಳದಿ ಬಣ್ಣದ ಸೀರೆ ಅವಳಿಗೆ ತುಂಬಾ ಚೆನ್ನಾಗಿ ಕಾಣುತ್ತದೆ.
Synonyms : ತಿಳಿ ಹಳದಿ ಬಣ್ಣದಂತ, ತಿಳಿ ಹಳದಿ ಬಣ್ಣದಂತಹ
Translation in other languages :
Meaning : ತಿಳಿ ಹಳದಿ ಬಣ್ಣದ ಅಥವಾ ತಿಳಿಯಾದ ಹಳದಿ ಬಣ್ಣದ
Example :
ಶೀಲಾ ತಿಳಿ ಹಳದಿ ಬಣ್ಣದ ಸೀರೆಯನ್ನು ಧರಿಸಿದ್ದಾಳೆ.
Synonyms : ತಿಳಿ ಹಳದಿ ಬಣ್ಣದಂತ, ತಿಳಿ ಹಳದಿ ಬಣ್ಣದಂತಹ
Translation in other languages :