Copy page URL Share on Twitter Share on WhatsApp Share on Facebook
Get it on Google Play
Meaning of word ತಿಲಕ from ಕನ್ನಡ dictionary with examples, synonyms and antonyms.

ತಿಲಕ   ನಾಮಪದ

Meaning : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ

Example : ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.

Synonyms : ಚಂದನದ ಬೊಟ್ಟು, ಚುಕ್ಕೆ, ಬೊಟ್ಟು


Translation in other languages :

चंदन, केसर आदि से मस्तक, बाहु आदि पर लगाया जाने वाला चिह्न।

वह पूजा करते समय भगवान को तिलक लगाता है।
चित्रकूट के घाट पर भई संतन की भीर, तुलसीदास चंदन घिसें तिलक देत रघुबीर।
टिक्का, टीका, तिलक

Meaning : ರಾಮಾನುಜ ಮುಂತಾದವರು ಸಂಪ್ರದಾಯದ ಪ್ರಕಾರ ಹಣೆಯ ಮೇಲೆ ಇಡುವ ಉದ್ದ ತಿಲಕನಾಮ

Example : ಮಹಾತ್ಮರು ತಿಲಕವನ್ನು ಇಡುತ್ತಿದ್ದರು.

Synonyms : ಬೊಟ್ಟು


Translation in other languages :

वह लंबा तिलक जो रामानुज आदि संप्रदायों के अनुयायी मस्तक पर लगाते हैं।

महात्माजी रामफटाका लगाये हुए थे।
रामफटाका

Meaning : ತಿಲಕವನ್ನು ಇಡುಲು ಬಳಸುವ ಕೆಂಪು ಪುಡಿ

Example : ವರನ ಹಣೆ ಮೇಲೆ ಅವನ ತಂಗಿ ತಿಲಕವನ್ನು ಇಟ್ಟಳು.