Meaning : ಆಗುತ್ತಿರುವಂತಹ ತಪ್ಪುಗಳನ್ನು ವಿರೋಧಿಸಿ ತಾಳ್ಮೆಯಿಂದಿರುವ ಕ್ರಿಯೆ
Example :
ಬ್ರಿಟಿಷರ ಶಾಸನ ಕಾಲದಲ್ಲಿ ಭಾರತೀಯರು ಅವರ ದಬ್ಬಾಳಿಕೆಯನ್ನು ತಾಳ್ಮೆಯಿಂದ ಸಹಿಸಿಕೊಂಡು ಬಂದರು.
Synonyms : ತಾಳ್ಮೆಯನ್ನು ಹೊಂದು, ತಾಳ್ಮೆಯಿಂದ ಸಹಿಸು, ಸಂಯಮದಿಂದಿರು, ಸಂಯಮವನ್ನು ಹೊಂದು, ಸಹನೆಯನ್ನು ಹೊಂದು, ಸಹನೆಯಿಂದಿರು
Meaning : ಧೈರ್ಯವಾಗಿ ಇರುವ ಪ್ರಕ್ರಿಯೆ
Example :
ತಾಳ್ಮೆಯಿಂದಿರು ತುಂಬಾ ಉದ್ವೇಗಕ್ಕೆ ಒಳಗಾಗಬೇಡ.
Synonyms : ಧೈರ್ಯವಾಗಿರು, ಶಾಂತವಾಗು, ಸಂಯಮದಿಂದಿರು, ಸಮಾಧಾನದಿಂದಿರು, ಸಹನೆಯಿಂದಿರು
Translation in other languages :