Meaning : ಕೇಡಿನ ಬಾಧೆಯನ್ನು ತಟ್ಟದಿರಲು ಧರಿಸುವ ರಕ್ಷೆ
Example :
ಮಗುವಿಗೆ ಬೇರೆಯವರ ದೃಷ್ಟಿ ತಾಗದಂತೆ ಮಾಡಲು ತಾಯಿತ ಕಟ್ಟುತ್ತಾರೆ.
Translation in other languages :
Meaning : ಕೇಡಿನ ಭಾದೆ ಮತ್ತು ರೋಗ ಭಾದೆ ಮುಂತಾದವು ತಟ್ಟದಿರಲು ಧರಿಸುವ ರಕ್ಷೆ
Example :
ರಮಾನಂದರು ತಾಯಿತವನ್ನು ಧರಿಸುತ್ತಾರೆ
Translation in other languages :