Copy page URL Share on Twitter Share on WhatsApp Share on Facebook
Get it on Google Play
Meaning of word ತಾಮ್ರ ಪತ್ರ from ಕನ್ನಡ dictionary with examples, synonyms and antonyms.

ತಾಮ್ರ ಪತ್ರ   ನಾಮಪದ

Meaning : ಪ್ರಾಚೀನ ಕಾಲದಲ್ಲಿ ಅಕ್ಷರ, ಪತ್ರ, ದಾನಪತ್ರಗಳನ್ನು ಬರೆಯಲು ತಾಮ್ರದ ಹಾಳೆಯನ್ನು ಬಳಸುತ್ತಿದ್ದರು

Example : ಸಂಗ್ರಹಾಲಯದಲ್ಲಿ ವಿವಿಧ ಬಗೆಯ ತಾಮ್ರ ಫಲಕಗಳನ್ನು ಸುರಕ್ಷಿತವಾಗಿ ಇಡಲಾಗಿದೆ.

Synonyms : ತಾಮ್ರ ಫಲಕ, ತಾಮ್ರಪತ್ರ


Translation in other languages :

तांबे की चादर का टुकड़ा जिस पर प्राचीन काल में अक्षर खुदवा कर दान पत्र आदि लिखते थे।

संग्रहालय में तरह-तरह के ताम्रपत्र सुरक्षित हैं।
ताम्र फलक, ताम्रपत्र, ताम्रपत्रक, पट्टक

An engraving consisting of a smooth plate of copper that has been etched or engraved.

copperplate, copperplate engraving

Meaning : ತಾಮ್ರದ ಹಾಸು

Example : ತಾಮ್ರ ಪತ್ರದ ಮೇಲೆ ಕೆಲವರು ಸುಂದರವಾದ ರೇಖಾ ಚಿತ್ರವನ್ನು ಬಿಡಿಸುವರು.

Synonyms : ತಾಮ್ರ ಫಲಕ, ತಾಮ್ರಪತ್ರ


Translation in other languages :

तांबे की चद्दर।

ताम्रपत्र पर कच्छी लोग सुंदर नक्काशी करते हैं।
ताम्र फलक, ताम्रपत्र, ताम्रपत्रक

Meaning : ಲೋಹ ಮೊದಲಾದವುಗಳ ಪತ್ರ ಅದು ಕಾಗದದ ತರಹ ತೆಳುವಾಗಿರುತ್ತದೆ

Example : ಅವರು ತಾಮ್ರ ಪತ್ರದ ಮೇಲೆ ಲಕ್ಷ್ಮೀ ಯಂತ್ರವನ್ನು ಮಾಡಿದರು.

Synonyms : ತಾಮ್ರ ಹಾಳೆ, ಪತ್ರ


Translation in other languages :

धातु आदि का पत्तर जो काग़ज़ के समान पतला होता है।

उसने ताम्र पत्र पर लक्ष्मी यंत्र बनवाया।
पत्र, पनी, पन्नी, परनी, पर्णी

A piece of thin and flexible sheet metal.

The photographic film was wrapped in foil.
foil