Copy page URL Share on Twitter Share on WhatsApp Share on Facebook
Get it on Google Play
Meaning of word ತಾತ್ಕಾಲಿಕವಾದಂತಹ from ಕನ್ನಡ dictionary with examples, synonyms and antonyms.

Meaning : ಖಾಯಂ ಆಗಿ ಇಲ್ಲದಿರುವುದು

Example : ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ವಸತಿಯನ್ನು ಕಲ್ಪಿಸಲಾಗಿದೆ.

Synonyms : ಅಲ್ಪಕಾಲಿಕ, ಅಲ್ಪಕಾಲಿಕವಾದ, ಅಲ್ಪಕಾಲಿಕವಾದಂತ, ಅಲ್ಪಕಾಲಿಕವಾದಂತಹ, ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತ, ಹಂಗಾಮಿ, ಹಂಗಾಮಿಯಾದ, ಹಂಗಾಮಿಯಾದಂತ, ಹಂಗಾಮಿಯಾದಂತಹ


Translation in other languages :

Meaning : ಆ ಕಾಲಕ್ಕೆ ಸಂಬಂಧಿಸಿದ

Example : ತಾತ್ಕಾಲಿಕ ಪರಿಸ್ಥಿತಿಗಳು ಇಂದಿನ ಪರಿಸ್ಥಿತಿಗಳಿಗಿಂತ ತುಂಬಾ ಭಿನ್ನವಾಗಿದೆ.

Synonyms : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತ


Translation in other languages :

उस समय का।

तात्कालिक परिस्थितियाँ आज की परिस्थितियों से बहुत भिन्न थीं।
तत्कालिक, तात्कालिक

At a specific prior time.

The then president.
then

Meaning : ತಾತ್ಕಾಲಿಕವಾದ ಅಥವಾ ತಕ್ಷಣದ

Example : ಅವನು ತಾತ್ಕಾಲಿಕ ಭಾಷಣದ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಿದನು.

Synonyms : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತ


Translation in other languages :

तत्काल या तुरन्त का।

उसने तात्कालिक भाषण प्रतियोगिता में भाग लिया।
तत्कालिक, तात्कालिक

Immediately before or after as in a chain of cause and effect.

The immediate result.
The immediate cause of the trouble.
immediate