Copy page URL Share on Twitter Share on WhatsApp Share on Facebook
Get it on Google Play
Meaning of word ತಳ್ಳುಗಾಡಿ from ಕನ್ನಡ dictionary with examples, synonyms and antonyms.

ತಳ್ಳುಗಾಡಿ   ನಾಮಪದ

Meaning : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಮಾನು ಸರಂಜಾಮು ಸಾಗಿಸಲು ಅಥವಾ ಮಾರಾಟ ಮಾಡಲು ಹಿಂದಿನಿಂದ ತಳ್ಳಿಕೊಂಡು ಹೋಗಬಹುದಾದ ಗಾಡಿ

Example : ಅವನು ತಳ್ಳುಗಾಡಿಯಲ್ಲಿ ಮಾವಿನ ಹಣ್ಣನ್ನು ಮಾರುತ್ತಿದ್ದಾನೆ.

Synonyms : ದೆಬ್ಬುಬಂಡಿ


Translation in other languages :

वह छोटी गाड़ी जिस पर चीजें रखकर ठेलते या धकेलते हुए एक स्थान से दूसरे स्थान पर ले जाते हैं।

वह ठेले पर आम बेच रहा है।
ठेला, ठेला गाड़ी, हथठेला, हाथठेला