Copy page URL Share on Twitter Share on WhatsApp Share on Facebook
Get it on Google Play
Meaning of word ತಲೆಗವಚ from ಕನ್ನಡ dictionary with examples, synonyms and antonyms.

ತಲೆಗವಚ   ನಾಮಪದ

Meaning : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ

Example : ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

Synonyms : ತಲೆಕವಚ, ತಲೆಯನ್ನು ಕಾಪಾಡುವ ಸಾಧನ, ಶಿರಸ್ತ್ರಾಣ


Translation in other languages :

लड़ाई के समय योद्धाओं के पहनने का लोहे का टोप।

संग्रहालय में पुराने राजाओं के तरह-तरह के शिरस्त्राण रखे हुए हैं।
खोद, खोल, झिलम, शिरत्राण, शिरत्रान, शिरस्त्र, शिरस्त्राण

Armor plate that protects the head.

helmet