Copy page URL Share on Twitter Share on WhatsApp Share on Facebook
Get it on Google Play
Meaning of word ತರು from ಕನ್ನಡ dictionary with examples, synonyms and antonyms.

ತರು   ಕ್ರಿಯಾಪದ

Meaning : ತೆಗೆದುಕೊಂಡು ಬರುವುದು

Example : ನನ್ನ ತಂದೆಯು ಮಾವಿನ ಹಣ್ಣನ್ನು ತಂದರು.

Synonyms : ತೆಗೆದುಕೊಂಡು ಬರು


Translation in other languages :

लेकर आना।

पिताजी आम लाए।
आनना, लाना

Take something or somebody with oneself somewhere.

Bring me the box from the other room.
Take these letters to the boss.
This brings me to the main point.
bring, convey, take

Meaning : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ

Example : ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.

Synonyms : ಆಗು


Translation in other languages :

* वर्तमान अवस्था में अंतर लाना या नीचे-ऊपर करना।

यह वेतन वृद्धि मेरे जीवन स्तर में कोई सुधार नहीं लाएगी।
करना, लाना

Amount to.

This salary increase makes no difference to my standard of living.
make

Meaning : ಮೂಲ ಸ್ಥಿತಿಗೆ ತಲುಪುವ ಅಥವಾ ಮೊದಲನೇ ಸ್ಥಿತಿಗೆ ತಲುಪುವ ಪ್ರಕ್ರಿಯೆ

Example : ಸರ್ಕಾರವು ಈ ಕಾಡನ್ನು ಮೊದಲಿನ ಅವಸ್ಥೆ ಮತ್ತು ಪರಿವರ್ತನೆಯಾಗದ ಸ್ಥಿತಿಗೆ ತರುತ್ತದೆ.

Synonyms : ಮೊದಲಿದ್ದದ ಹಾಗೆ ಮಾಡು


Translation in other languages :

* मूल स्थिति में लाना या पहले जैसा करना।

सरकार इस जंगल को इसके मूल और अपरिवर्तित अवस्था में लाएगी।
पहले जैसा करना, लाना

Return to its original or usable and functioning condition.

Restore the forest to its original pristine condition.
reconstruct, restore