Meaning : ಯಾವುದನ್ನು ತರಲಾಗಿದೆಯೋ
Example :
ಮದುವೆಗೆಂದು ತಂದಿರುವ ಸಾಮಾನುಗಳನ್ನು ಯಾವ ಕೊಠಡಿಯಲ್ಲಿ ಇಡಲಾಗಿದೆ.
Synonyms : ತಂದಿರುವ, ತಂದಿರುವಂತ, ತಂದಿರುವಂತಹ, ತರಲಾಗಿರುವ, ತರಲಾಗಿರುವಂತ, ತರಲಾಗಿರುವಂತಹ, ತರಲಾದ, ತರಲಾದಂತ, ತರಲಾದಂಹ, ತರಲ್ಪಟ್ಟ, ತರಲ್ಪಟ್ಟಂತಹ
Translation in other languages :