Copy page URL Share on Twitter Share on WhatsApp Share on Facebook
Get it on Google Play
Meaning of word ತಬ್ಬು from ಕನ್ನಡ dictionary with examples, synonyms and antonyms.

ತಬ್ಬು   ನಾಮಪದ

Meaning : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ

Example : ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.

Synonyms : ಅಪ್ಪುಗೆ, ಆಲಿಂಗನ, ತೆಕ್ಕೆ


Translation in other languages :

बाँहों में भरकर गले लगाने की क्रिया।

नाटक के अंत में बाप-बेटे का आलिंगन हृदयस्पर्शी था।
अँकोरी, अंकोरी, अभिहार, अवसज्जन, अवस्यंदन, अवस्यन्दन, आग़ोश, आगोश, आलिंगन, आलिङ्गन, आश्लेष, उपगृहन, परिरंभ, परिरंभण, परिरम्भ, स्वंग

The act of clasping another person in the arms (as in greeting or affection).

embrace, embracement, embracing

ತಬ್ಬು   ಕ್ರಿಯಾಪದ

Meaning : ತಬ್ಬಿಕೊಳ್ಳುವುದು ಅಥವಾ ಆಲಂಗಿಸುವುದು

Example : ಮಗು ನನ್ನನ್ನು ನೋಡುತ್ತಿದ್ದ ಹಾಗೆಯೇ ತನ್ನ ತಾಯಿಯನ್ನು ತಬ್ಬಿಕೊಂಡಿತು.

Synonyms : ಆಲಂಗಿಸು


Translation in other languages :

गले लगना या आलिंगन करना।

बच्चा मुझे देखते ही माँ से लिपट गया।
लपटाना, लिपटना

Meaning : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು

Example : ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.

Synonyms : ಅಂಟಿಕೊಳ್ಳು, ಅಪ್ಪಿಕೊಳ್ಳು, ಅಪ್ಪು, ತಬ್ಬಿಕೊಳ್ಳು


Translation in other languages :

आपस में इस प्रकार मिलना कि दोनों के पार्श्व या तल एक दूसरे को स्पर्श करें।

बच्चा डरकर माँ की छाती से सट गया।
चिपकना, जुटना, जुड़ना, भिड़ना, सटना