Subscribe
URL of the page has been copied to clipboard.
Meaning : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು
Example : ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.
Synonyms : ನಿಜಹೇಳು, ಹೇಳು, ಹೊರಗೆಡಹು, ಹೊರಹಾಕು
Translation in other languages :हिन्दी English
दबाव या संकट की अवस्था में गुप्त बात बता देना।
Reveal information.
Install App