Copy page URL Share on Twitter Share on WhatsApp Share on Facebook
Get it on Google Play
Meaning of word ತಣ್ಣನೆಯ from ಕನ್ನಡ dictionary with examples, synonyms and antonyms.

ತಣ್ಣನೆಯ   ನಾಮಪದ

Meaning : ಯಾವುದೇ ವಸ್ತುವನ್ನು ಸುರಕ್ಷಿತವಾಗಿ ಇಡಲು ಅದನ್ನು ತಣ್ಣಗೆ ಮಾಡುವ ಕ್ರಿಯೆ

Example : ಶೀತಲೀ ಕರಣದಿಂದ ಐಸ್ ಕ್ರೀಮ್ ಮಾಡುವರು

Synonyms : ತಂಪಾಗಿಸು, ತಣ್ಣಗಾದ, ಶೀತಲೀಕರಣ


Translation in other languages :

किसी वस्तु को सुरक्षित रखने के लिए उसे ठंडा करने की क्रिया।

शीतकरण द्वारा आईसक्रीम बनाई जाती है।
शीतकरण, शीतलकरण, शीतलन, संशीतन

The process of cooling or freezing (e.g., food) for preservative purposes.

infrigidation, refrigeration

ತಣ್ಣನೆಯ   ಗುಣವಾಚಕ

Meaning : ಆರಿಸಿದಂತಹ ಅಥವಾ ತಣ್ಣಗಾದಂತಹ

Example : ಅವನು ಯಾವಾಗಲು ತಣ್ಣಗಿರುವ ಹಾಲನ್ನು ಕುಡಿಯುತ್ತಾನೆ.

Synonyms : ಆರಿದ, ಆರಿದಂತ, ಆರಿದಂತಹ, ತಣ್ಣಗಾದ, ತಣ್ಣಗಾದಂತ, ತಣ್ಣಗಾದಂತಹ


Translation in other languages :

ठंडा किया हुआ।

वह प्रशीतित दूध ही पीता है।
प्रशीतित

Meaning : ಮುಖ್ಯವಾಗಿ ಮನುಷ್ಯ ದೇಹದ ಶಾಖ ಅಥವಾ ಪ್ರಾಕೃತ ವಸ್ತುವಿನ ಶಾಖದೊಂದಿಗೆ ಹೋಲಿಸಿದಾಗ ಕಡಿಮೆ ಕಾವಿನ ವಾತಾವರಣ

Example : ಕಾವೇರಿ ನದಿಯ ತಣ್ಣಗಿನ ನೀರನ್ನು ಕುಡಿಯಲು ಸಾಧ್ಯವಿಲ್ಲ.

Synonyms : ತಣ್ಣಗಿನ, ತಣ್ಣಗಿನಂತ, ತಣ್ಣಗಿನಂತಹ, ತಣ್ಣಗಿರುವ, ತಣ್ಣಗಿರುವಂತ, ತಣ್ಣಗಿರುವಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತಲ, ಶೀತಲದ, ಶೀತಲದಂತ, ಶೀತಲದಂತಹ


Translation in other languages :

जो उष्ण न हो।

पथिक नदी का ठंडा जल पी रहा है।
अतप्त, अनुष्ण, ठंडा, ठंढा, ठण्डा, ठण्ढा, ठन्डा, ठन्ढा, शीतल

Meaning : ಯಾವುದೋ ಒಂದು ತಣ್ಣಗಿರುವ

Example : ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.

Synonyms : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತ, ಶೀತವಾದ, ಶೀತವಾದಂತ, ಶೀತವಾದಂತಹ

Meaning : ಬಿಸಿಯಿಲ್ಲದವು

Example : ನನಗೆ ತಣ್ಣನೆಯ ಪಾನೀಯ ಇಷ್ಟ

Synonyms : ಶೀತಲ


Translation in other languages :

जो जलता या दहकता हुआ न हो।

वह ठंडी आग पर पानी डाल रहा है।
ठंडा, ठंढा, ठण्डा, ठण्ढा, ठन्डा, ठन्ढा, शमित, शांत, शान्त