Copy page URL Share on Twitter Share on WhatsApp Share on Facebook
Get it on Google Play
Meaning of word ತಡೆಹಿಡಿ from ಕನ್ನಡ dictionary with examples, synonyms and antonyms.

ತಡೆಹಿಡಿ   ನಾಮಪದ

Meaning : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು

Example : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.

Synonyms : ನಿರೋಧ, ನಿರ್ಬಂಧ, ನಿಷೇಧ


Translation in other languages :

कोई काम या बात न करने का आदेश।

सार्वजनिक स्थलों पर निषेध के बावज़ूद लोग धूम्रपान करते हैं।
अपसर्ग, आसेध, निवारण, निषेध, पाबंदी, पाबन्दी, प्रतिबंध, प्रतिबन्ध, प्रतिषेध, बंदिश, बंधेज, बन्धेज, बैन, मनाही, रोक, वर्जन, विराम

A decree that prohibits something.

ban, prohibition, proscription

ತಡೆಹಿಡಿ   ಕ್ರಿಯಾಪದ

Meaning : ಕೊಡುವುದಿಲ್ಲ

Example : ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ.

Synonyms : ಕೊಡದೆಯಿರು, ನಿಲ್ಲಿಸು


Translation in other languages :

न देना।

सरकार ने यात्रा भत्ता रोक दिया है।
रोकना

Meaning : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ

Example : ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.

Synonyms : ತಡೆಹಿಡಿದು ನಿಲ್ಲಿಸು, ನಿಲ್ಲಿಸು, ಹಿಡಿದು ನಿಲ್ಲಿಸು


Translation in other languages :

किसी सहारे पर रुका रहना या स्थित होना।

इन खंभों के सहारे यह छत सँभली है।
अवलंबना, अवलम्बना, उठँगना, उठंगना, उढ़कना, उढ़ुकना, टिकना, टेकना, ठहरना, सँभलना, संभलना, सम्हलना, सहारा लेना

Stop or halt.

Please stay the bloodshed!.
delay, detain, stay