Copy page URL Share on Twitter Share on WhatsApp Share on Facebook
Get it on Google Play
Meaning of word ತಟಸ್ಥವಾದ from ಕನ್ನಡ dictionary with examples, synonyms and antonyms.

ತಟಸ್ಥವಾದ   ಗುಣವಾಚಕ

Meaning : ಅಭಿಪ್ರಾಯ ಭೇದದಲ್ಲಿ ಯಾವ ಪಕ್ಷವನ್ನೂ ವಹಿಸದ ಅಥವಾ ಯಾವ ಪಕ್ಷಕ್ಕೂ ಸಹಾಯ ಮಾಡದಿರುವ ಸ್ಥಿತಿ

Example : ತಟಸ್ಥ ಶಾಸಕರು ವಿಧಾನ ಸಭೆಯಲ್ಲಿ ಕಡ್ಡಾಯವಾಗಿ ಮಾತನಾಡಬೇಕೆಂದು ವಿಧಾನ ಸಭಾ ಸ್ಪೀಕರ್ ಹೇಳಿದ್ದಾರೆ.

Synonyms : ತಟಸ್ಥ, ತಟಸ್ಥವಾದಂತ, ತಟಸ್ಥವಾದಂತಹ, ನಿಷ್ಪಕ್ಷಪಾತ, ನಿಷ್ಪಕ್ಷಪಾತವಾದ, ನಿಷ್ಪಕ್ಷಪಾತವಾದಂತ, ನಿಷ್ಪಕ್ಷಪಾತವಾದಂತಹ


Translation in other languages :

परस्पर विरोधी पक्षों से अलग रहने वाला।

तटस्थ नेताओं की वज़ह से केंद्र में किसी भी दल की सरकार नहीं बनी और राष्ट्रपति शासन लागू करना पड़ा।
अनपेक्ष, अपक्षपाती, उदासीन, तटस्थ, निरपेक्ष, निरीह, निष्पक्ष, पक्षपातरहित, पक्षपातशून्य

Free from undue bias or preconceived opinions.

An unprejudiced appraisal of the pros and cons.
The impartial eye of a scientist.
impartial, unprejudiced