Copy page URL Share on Twitter Share on WhatsApp Share on Facebook
Get it on Google Play
Meaning of word ತಕ್ಕುದಾದ from ಕನ್ನಡ dictionary with examples, synonyms and antonyms.

ತಕ್ಕುದಾದ   ಗುಣವಾಚಕ

Meaning : ಅನುಕೂಲತೆ ಅಥವಾ ಸೌಕರ್ಯ ಇರುವಂತಹದ್ದು

Example : ಅಧ್ಯಾಪಕ ವೃತ್ತಿಯಿಂದಾಗಿ ನನಗೆ ಹೆಚ್ಚು ಓದಲು ಅನುಕೂಲಕರವಾಗಿದೆ.

Synonyms : ಅನುಕೂಲಕರವಾದ, ಅನುಕೂಲಕರವಾದಂತ, ಅನುಕೂಲಕರವಾದಂತಹ, ತಕ್ಕುದಾದಂತ, ತಕ್ಕುದಾದಂತಹ, ಸೌಕರ್ಯವುಳ್ಳ, ಸೌಕರ್ಯವುಳ್ಳಂತ, ಸೌಕರ್ಯವುಳ್ಳಂತಹ


Translation in other languages :

जिसमें सुविधा हो।

अध्यापन संबंधी कोई भी काम मेरे लिए सुविधाजनक है।
आसान, सुविधाजनक, सुविधापूर्ण

Suited to your comfort or purpose or needs.

A convenient excuse for not going.
convenient

Meaning : ಯಾವುದು ಯಾರಮೇಲೆ ಸರಿಯಾಗಿ ಅಥವಾ ಪೂರ್ಣವಾಗಿ ಕುಳಿತುಕೊಳ್ಳುತ್ತದೆಯೋ

Example : ಈ ಒಳಅಂಗಿಯು ನನಗೆ ಸರಿಹೊಂದುತ್ತದೆ.

Synonyms : ಒಪ್ಪಿಗೆಯಾಗಿರುವ, ಒಪ್ಪಿಗೆಯಾಗಿರುವಂತ, ಒಪ್ಪಿಗೆಯಾಗಿರುವಂತಹ, ಒಪ್ಪಿಗೆಯಾದ, ಒಪ್ಪಿಗೆಯಾದಂತ, ಒಪ್ಪಿಗೆಯಾದಂತಹ, ಒಪ್ಪುವ, ಒಪ್ಪುವಂತ, ಒಪ್ಪುವಂತಹ, ತಕ್ಕ ಅಳತೆಯ, ತಕ್ಕ ಅಳತೆಯಂತ, ತಕ್ಕ ಅಳತೆಯಂತಹ, ತಕ್ಕಂತ, ತಕ್ಕಂತಹ, ತಕ್ಕದಾಂತ, ತಕ್ಕದಾಂತಹ, ತಕ್ಕದಾದ, ತಕ್ಕುದಾದಂತ, ತಕ್ಕುದಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸರಿಹೊಂದಲಾದ, ಸರಿಹೊಂದಲಾದಂತ, ಸರಿಹೊಂದಲಾದಂತಹ, ಸರಿಹೊಂದುವ, ಸರಿಹೊಂದುವಂತ, ಸರಿಹೊಂದುವಂತಹ, ಹೊಂದಲಾದ, ಹೊಂದಲಾದಂತ, ಹೊಂದಲಾದಂತಹ, ಹೊಂದಿಕೊಂಡ, ಹೊಂದಿಕೊಂಡಂತ, ಹೊಂದಿಕೊಂಡಂತಹ, ಹೊಂದಿಕೊಂಡಿರು, ಹೊಂದಿಕೊಂಡಿರುವ, ಹೊಂದಿಕೊಂಡಿರುವಂತ, ಹೊಂದಿಕೊಂಡಿರುವಂತಹ, ಹೊಂದುವ, ಹೊಂದುವಂತ, ಹೊಂದುವಂತಹ, ಹೊಂದೆಕಯಾಗಿರುವ, ಹೊಂದೆಕಯಾಗಿರುವಂತ, ಹೊಂದೆಕಯಾಗಿರುವಂತಹ


Translation in other languages :

जो किसी पर ठीक या पूरा बैठता हो।

यह कुरता मुझमें एकदम फिट है।
फिट

Meaning : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ

Example : ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.

Synonyms : ಅನುಗುಣವಾದ, ಅನುರೂಪವಾದ, ಒಪ್ಪುವ, ಸಮಂಜಸವಾದ, ಹೊಂದಿಕೊಳ್ಳುವ


Translation in other languages :

जिसमें सामंजस्य हो।

बहू के सामंजस्यपूर्ण व्यवहार से घर के सभी लोग खुश हैं।
मेलपूर्ण, सामंजस्यपूर्ण

Existing together in harmony.

Harmonious family relationships.
harmonious