Copy page URL Share on Twitter Share on WhatsApp Share on Facebook
Get it on Google Play
Meaning of word ತಂಡ from ಕನ್ನಡ dictionary with examples, synonyms and antonyms.

ತಂಡ   ನಾಮಪದ

Meaning : ಕೆಲವು ಜನರ ಒಳಗೂಡಿದ ಒಂದು ದಳದವರು ವಿಶೇಷ ಕಾರ್ಯಗಳ ನಿಮಿತ್ತವಾಗಿ ಹೊರಗೆ ಹೋಗುವರು

Example : ಭಾರತಕ್ಕೆ ಬಂದಿರುವ ಪಾಕಿಸ್ಥಾನಿ ತಂಡದವರಲ್ಲಿ 10ಕ್ಕಿಂತ ಹೆಚ್ಚು ಸದಸ್ಯರು ಇದ್ದಾರೆ.


Translation in other languages :

कुछ लोगों का एक दल जो विशेष कार्य हेतु किसी दौरे पर जाता है।

भारत आए पाकिस्तानी शिष्टमंडल में 10 से ऊपर सदस्य हैं।
शिष्टमंडल

A group of representatives or delegates.

commission, delegacy, delegation, deputation, mission

Meaning : ವಿಶಿಷ್ಟವಾದ ಆಟವನ್ನು ಆಡುವುದಕ್ಕೆ ಮಾಡಿರುವಂತಹ ಜನರ ಸಮೂಹ

Example : ಸೌರಭ್ ಗಂಗೂಲಿಯನ್ನು ತಂಡದಿಂದ ಹೊರಹಾಕಲಾಗಿತ್ತು.

Synonyms : ಆಟದ ತಂಡ, ಗುಂಪು


Translation in other languages :

विशिष्ट खेल खेलने के लिए बनाया गया लोगों का समूह।

सौरभ गांगुली को टीम से बाहर निकाला गया है।
खिलाड़ी दल, टीम