Copy page URL Share on Twitter Share on WhatsApp Share on Facebook
Get it on Google Play
Meaning of word ಡಾಕ್ಟರ್ from ಕನ್ನಡ dictionary with examples, synonyms and antonyms.

ಡಾಕ್ಟರ್   ನಾಮಪದ

Meaning : ಆ ವ್ಯಕ್ತಿ ರೋಗಿಗಳ ಚಿಕಿತ್ಸೆಯನ್ನು ಮಾಡುತ್ತಾನೆ

Example : ವೈದ್ಯರು ರೋಗಿಗಳ ದೇವರಾಗುತ್ತಾರೆ.

Synonyms : ಉಪಚರಿಸುವವ, ಉಪಚಾರಜ್ಞಾನಿ, ಉಪಚಾರವಿಜ್ಞಾನಿ, ಚಿಕಿತ್ಸಕ, ಚಿಕಿತ್ಸಾಜ್ಞಾನಿ, ಚಿಕಿತ್ಸಾಶಾಸ್ತ್ರಿ, ಪಂಡಿತ, ರೋಗ ಚಿಕಿತ್ಸೆ ಮಾಡುವವ, ವೈದ್ಯ, ಹಕೀಮ


Translation in other languages :

Meaning : ಯಾರೋ ಒಬ್ಬರು ಡಾಕ್ಟೇಟ್ ಪದವಿಯನ್ನು ಪದೆದುಕೊಂಡಿರುವರು

Example : ಡಾಕ್ಟರ್ ಪದ್ಮನಾಭ ಅವರು ರಸಾಯ ಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದಾರೆ.

Synonyms : ಡಾ


Translation in other languages :

वह जिसने डॉक्टरेट की उपाधि प्राप्त की हो।

डॉक्टर पद्मनाभन रसायन शास्त्र पढ़ाते हैं।
डाक्टर, डॉ, डॉक्टर