Meaning : ವೃತ್ತದ ಕೇಂದ್ರಬಿಂದುವಿನ ಮೂಲಕ ಹಾಯ್ದು ಒಂದು ಅಂಚಿನಿಂದ ಇನ್ನೊಂದು ಅಂಚನ್ನು ತಲುಪುವ ನೇರ ರೇಖೆ
Example :
ಈ ವೃತ್ತದ ವ್ಯಾಸ ಕಂಡುಹಿಡಿ.
Synonyms : ವ್ಯಾಸ
Translation in other languages :
A straight line connecting the center of a circle with two points on its perimeter (or the center of a sphere with two points on its surface).
diameter