Copy page URL Share on Twitter Share on WhatsApp Share on Facebook
Get it on Google Play
Meaning of word ಟೀಕೆ-ಟಿಪ್ಪಣಿ from ಕನ್ನಡ dictionary with examples, synonyms and antonyms.

Meaning : ಸಾಹಿತ್ಯ ಕೃತಿಯನ್ನು ಚನ್ನಾಗಿ ಓದಿ ಅದರ ಗುಣ ಮತ್ತು ದೋಷವನ್ನು ವಿವೇಚನೆ ಮಾಡುವ ಲೇಖಕ

Example : ಶಿಕ್ಷಕರು ನಾಟಕದ ಮೇಲೆ ವಿಮರ್ಶೆ ಬರೆಯಲು ಹೇಳಿದರು

Synonyms : ಟೀಕೆ, ವಿಮರ್ಶೆ


Translation in other languages :

अच्छी तरह देख-भाल कर किसी साहित्यिक कृति के गुण और दोषों की विवेचना करने वाला लेख।

शिक्षिका ने नाटक की समालोचना लिखने के लिए कहा।
आलोचना, समालोचना

A written evaluation of a work of literature.

criticism, literary criticism

Meaning : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ

Example : ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ

Synonyms : ಖಂಡನೆ, ಗುಣದೋಷ ವಿವೇಚನೆ, ಟೀಕೆ, ವಿಮರ್ಶೆ


Translation in other languages :

किसी बात या कार्य के गुण दोष आदि के संबंध में प्रकट किया जाने वाला विचार।

वे आलोचना सुनकर भी अप्रभावित रहे।
आलोचन, आलोचना, खिंचाई, टीका-टिप्पणी

A serious examination and judgment of something.

Constructive criticism is always appreciated.
criticism, critique

Meaning : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

Example : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

Synonyms : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ನಿಂದನೆ, ನಿಂದೆ ಮಾಡುವ, ನೀಚತನ


Translation in other languages :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation