Meaning : ಒಂದು ಪ್ರಕಾರದ ಕುರಿ, ಅದರ ಬಾಲ ತುಂಬಾ ಭಾರವಾಗಿರುತ್ತದೆ ಮತ್ತು ಕೊಬ್ಬಿರುತ್ತದೆ
Example :
ಕುರುಬನು ಹೊಲದಲ್ಲಿ ಟಗರುಗಳ ಹಿಂದೆ-ಹಿಂದೆ ಓಡುತ್ತಿದ್ದಾನೆ.
Translation in other languages :
Meaning : ಕುರಿ ಜಾತಿಯ ಟಗರು
Example :
ಎರಡು ಟಗರುಗಳು ಪರಸ್ಪರ ಜಗಳವಾಡುತ್ತಿತ್ತು.
Synonyms : ಗಂಡು ಕುರಿ
Translation in other languages :