Meaning : ಜೀವ ಅಥವಾ ಜೀವಿ ಅಥವಾ ಜೀವನಕ್ಕೆ ಸಂಬಂಧಿಸಿದ
Example :
ಅವನು ಜೈವಿಕ ಅಧ್ಯಾಯನದಲ್ಲಿ ತೊಡಗಿದ್ದಾನೆ.
Synonyms : ಜೈವ
Translation in other languages :
Meaning : ಯಾವುದರಲ್ಲಿ ಜೀವನದಾಯಿ ಶಕ್ತಿ ಅಥವಾ ಶಾರೀರಿಕ ಅವಯವ ಅಥವಾ ಇಂದ್ರಿಯಗಳಿವೆಯೋ
Example :
ಶರೀರದಲ್ಲಿ ಜೈವಿಕ ರಾಸಾಯನಿಕಗಳು ಕಡಿಮೆಯಾದಾಗ ನಾವು ಅನೇಕ ರೋಗಗಳಿಗೆ ತುತ್ತಾಗುತ್ತೇವೆ.
Synonyms : ಜೀವಿಕ
Translation in other languages :