Subscribe
URL of the page has been copied to clipboard.
Meaning : ಬೇರೆಯವರ ಕಿಸೆಯಲ್ಲಿ ಇರುವುದನ್ನು ಕದ್ದು ಅದರಲ್ಲಿ ಇರುವ ರೂಪಾಯಿ ಚಿಲ್ಲರೆ ತೆಗೆದುಕೊಳ್ಳುವ ವ್ಯಕ್ತಿ
Example : ಜನರು ಒಬ್ಬ ಜೇಬುಗಳ್ಳನನ್ನು ಹಿಡಿದು ಚನ್ನಾಗಿ ಏಟು ಕೊಟ್ಟರು.
Synonyms : ಕಿಸೆಗಳ್ಳ
Translation in other languages :हिन्दी English
दूसरों के जेब काटकर उनमें से रुपये-पैसे निकाल लेने वाला व्यक्ति।
A thief who steals from the pockets or purses of others in public places.
Install App