Copy page URL Share on Twitter Share on WhatsApp Share on Facebook
Get it on Google Play
Meaning of word ಜೂಜು from ಕನ್ನಡ dictionary with examples, synonyms and antonyms.

ಜೂಜು   ನಾಮಪದ

Meaning : ಯಾವುದಾದರೂ ವಸ್ತು, ಪ್ರಾಣಿ, ಮನುಷ್ಯ ಇತ್ಯಾದಿ ಪಣವಾಗಿಟ್ಟುಕೊಂಡು ಆಡುವ ಆಟ

Example : ಪಾಂಡವರು ದ್ರೌಪದಿಯನ್ನು ಜೂಜಿನಲ್ಲಿ ಕಳೆದುಕೊಂಡರು.

Synonyms : ಜೂಜಾಟ


Translation in other languages :

दाँव लगाकर खेला जानेवाला हार-जीत का खेल।

पांडव द्रौपदी को जुए में हार गए थे।
अंधिका, अन्धिका, कैतव, जुआ, जुवा, जूआ, द्यूत, द्यूत क्रीड़ा, पण, पतय

The act of playing for stakes in the hope of winning (including the payment of a price for a chance to win a prize).

His gambling cost him a fortune.
There was heavy play at the blackjack table.
gambling, gaming, play

Meaning : ಆಟ ಮುಂತಾದ ಸಂಭವಿಸಬಹುದಾದ ಘಟನೆಯ ಕುರಿತು ಮುಂಚಿತವಾಗಿಯೇ ಆ ಬಗ್ಗೆ ಇನ್ನೊಬ್ಬರಲ್ಲಿ ವಿಶ್ವಾಸ ವ್ಯಕ್ತಪಡಿಸಿದಾಗ ವಿಶ್ವಾಸ ವ್ಯಕ್ತಪಡಿಸಿದಾಗ ಆ ವಿಶ್ವಾಸದ ಬಗ್ಗೆ ಮತ್ತೊಬ್ಬ ಅವಿಶ್ವಾಸ ವ್ಯಕ್ತಪಡಿಸಿ ನಿನ್ನ ವಿಶ್ವಾಸ ನಿಜವಾದರೆ ಇಂತಿಷ್ಟು ಹಣ ಅಥವಾ ವಸ್ತುವಿನ ರೂಪದಲ್ಲಿ ಕೊಡುವುದಾಗಿಯೂ ನಿಜವಾಗದಿದ್ದರೆ ಅಷ್ಟೇ ಹಣ ಅಥವಾ ವಸ್ತುವನ್ನು ನೀನು ನನಗೆ ಕೊಡಬೇಕೇಂಬ ಒಪ್ಪಂದದ ಆಟ

Example : ಶ್ಯಾಮನು ಭಾರತದ ತಂಡ ಆಸ್ಟ್ರೇಲಿಯ ತಂಡದ ವಿರುದ್ದ ಗೆಲ್ಲುತ್ತದೆ ಎಂದು ಗೆಳೆಯರಲ್ಲಿ ಬಾಜಿ ಕಟ್ಟಿದ. ನಾನು ಗೆಲ್ಲುವೆ ಎಂದು ಅವನು ಗೆಳೆಯರಲ್ಲಿ ಪಣ ಕಟ್ಟಿದ.

Synonyms : ಪಂತ, ಪಣ, ಬಾಜಿ


Translation in other languages :

आदि से अंत तक कोई ऐसा पूरा खेल जिसमें हार-जीत हो या दाँव लगा हो।

श्याम ने हारते-हारते अंतिम समय में बाज़ी जीत ली।
बाज़ी, बाजी

The act of gambling.

He did it on a bet.
bet, wager