Meaning : ಜೂಜು ಆಡುವ ವ್ಯಕ್ತಿ
Example :
ಜೂಜುಗಾರನು ತನ್ನ ಎಲ್ಲಾ ದುಡ್ಡನ್ನು ಜೂಜಾಟದಲ್ಲಿ ಸೋತನು.
Synonyms : ಇಸ್ಪೀಟುಕೋರನು, ಜೂಜುಕೋರ, ಜೂಜುಗಾರ
Translation in other languages :
A person who wagers money on the outcome of games or sporting events.
gambler