Meaning : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ
Example :
ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.
Synonyms : ಜೀವಂತ, ಜೀವಂತತೆ, ಸಜೀವ, ಸ್ಪೂರ್ತಿಯುಳ್ಳ
Translation in other languages :
Animation and energy in action or expression.
It was a heavy play and the actors tried in vain to give life to it.Meaning : ಜೀವವಿರುವ
Example :
ಕಿಶೋರನು ರಾಮಲೀಲೆಯಲ್ಲಿ ಜೀವಂತವಾದ ಅಭಿನಯವನ್ನು ಮಾಡಿದನು.
Synonyms : ಜೀವಂತವಾದ, ಜೀವಂತವಾದಂತ, ಜೀವಂತವಾದಂತಹ, ಜೀವವುಳ್ಳಂತ, ಜೀವವುಳ್ಳಂತಹ, ಸಜೀವವಾದ, ಸಜೀವವಾದಂತ, ಸಜೀವವಾದಂತಹ
Translation in other languages :
जीता-जागता।
किशोर ने रामलीला में जीवंत अभिनय किया।