Subscribe
URL of the page has been copied to clipboard.
Meaning : ಜಿಡ್ಡಾದ ಅಥವಾ ಜಿಗುಟಾದ ಭಾವ
Example : ಹಲ್ವ ಜಿಡ್ಡಾದ ಕಾರಣದ ಅದನ್ನು ಯಾರೂ ತಿನ್ನಲಿಲ್ಲ.
Synonyms : ಜಿಗುಟಾದ, ಜಿಡ್ಡು ಜಿಡ್ಡಾದ
Translation in other languages :हिन्दी English
पिचपिचाने का भाव।
A slight wetness.
Meaning : ಎಣ್ಣೆ ಮತ್ತು ಕೊಳಕಿನಿಂದ ಬಟ್ಟೆಯು ಗಬ್ಬಾಗಿ ಅಂಟುವುದು
Example : ಬಟ್ಟೆಯನ್ನು ಒಗೆಯದೆನೇ ಹಲವಾರು ದಿನಗಳ ವರೆಗೂ ಒಂದನ್ನೇ ಧರಿಸುತ್ತಿದ್ದರೆ ಬಟ್ಟೆ ಜಿಡ್ಡಾಗುತ್ತದೆ.
Translation in other languages :हिन्दी
तेल तथा मैल से गंदा और चिपचिपा।
Install App