Copy page URL Share on Twitter Share on WhatsApp Share on Facebook
Get it on Google Play
Meaning of word ಜಿಗಿ from ಕನ್ನಡ dictionary with examples, synonyms and antonyms.

ಜಿಗಿ   ಕ್ರಿಯಾಪದ

Meaning : ಕುದುರೆ ಕಾಲು ಬಡೆಯು ಪ್ರಕ್ರಿಯೆ (ಟಪ್-ಟಪ್ ಎಂದು ಶಬ್ದ ಮಾಡು)

Example : ಕುದುರೆ ಲಾಯದಲ್ಲಿ ಕಟ್ಟು ಹಾಕಿದ ಕುದುರೆಯು ಜಿಗಿದಾಡುತ್ತಿದೆ.

Synonyms : ಟಪ್ ಟಪ್ ಕಾಲು ಬಡೆ, ಹಾರಾಡು ಕುಣಿದಾಡು


Translation in other languages :

घोड़े का पैर पटकना (टप-टप शब्द के साथ)।

अस्तबल में बँधा हुआ घोड़ा टाप रहा है।
खूँद करना, टापना

Make light, repeated taps on a surface.

He was tapping his fingers on the table impatiently.
knock, pink, rap, tap

Meaning : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

Example : ಜಿಂಕೆಯು ಜಿಗಿದು ಹಾರಿತು.

Synonyms : ಕುಣಿ, ಕುಪ್ಪಳಿಸು, ನೆಗೆ, ಹಾರು


Translation in other languages :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

Meaning : ಜಿಗಿ-ಜಿಗಿದು ನಡೆಯುವುದು

Example : ಅಂಗಳದಲ್ಲಿ ಕರು ಜಿಗಿಯುತ್ತಿದೆ.

Synonyms : ಕುಣಿ, ಹಾರು


Translation in other languages :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

Meaning : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು

Example : ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.

Synonyms : ಆನಂದಿಸು, ಕುಣಿ, ಸಂತೋಪಡು, ಹರ್ಷ ವ್ಯಕ್ತಪಡಿಸು


Translation in other languages :

हर्ष या उमंग से फूले न समाना।

पोता पाने की खुशी में दादी फुदक रही हैं।
कुदकना, कुदकना-फुदकना, फुदकना