Copy page URL Share on Twitter Share on WhatsApp Share on Facebook
Get it on Google Play
Meaning of word ಜಿಂಕೆ from ಕನ್ನಡ dictionary with examples, synonyms and antonyms.

ಜಿಂಕೆ   ನಾಮಪದ

Meaning : ಕಾಡಿನಲ್ಲಿ ವಾಸವಾಗಿರುವ ಒಂದು ಜಿಗಿಯುವ ಸಣ್ಣ ಚುಕ್ಕೆಗಳಿರುವ ಚಂಗನೆ ಜಿಗಿಯುವುದಕ್ಕೆ ಹೆಸರಾದ ಒಂದು ಸುಂದರ ಸಸ್ಯಹಾರಿ ಪ್ರಾಣಿ

Example : ಕೃಷ್ಣಮೃಗವು ಗಂಟೆಗೆ ಎಂಬತ್ತು ಕಿಲೋಮೀಟರ್ ಓಡುತ್ತದೆ.

Synonyms : ಕೃಷ್ಣಮೃಗ, ಚಿಗರೆ


Translation in other languages :

दल में रहनेवाला एक हिरण जो देखने में सुंदर होता है।

काला हिरण अस्सी किलोमीटर प्रति घंटे की रफ्तार से भाग सकता है।
काला हिरण, काला हिरन, कृष्ण मृग, कृष्णमृग, रुरु

Common Indian antelope with a dark back and spiral horns.

antilope cervicapra, black buck, blackbuck

Meaning : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

Example : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

Synonyms : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


Translation in other languages :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

Meaning : ಗಂಡು ಜಿಂಕೆ

Example : ಗಂಡು ಜಿಂಕೆ ಮತ್ತು ಹೆಣ್ಣು ಜಿಂಕೆಯ ಅಂಟಿಕೊಂಡಿರುವ ಒಂದು ಭಾಗ ಕುಣಿದು-ಜಿಗ್ಗಿಯುತ್ತಿದೆ.

Synonyms : ಗಂಡು ಜಿಂಕೆ, ಮೃಗ


Translation in other languages :

नर हिरण।

हिरण और हिरणी का एक जोड़ा बाग में उछल-कूद कर रहा है।
कुरंग, मृग, हरिण, हरिन, हिरण, हिरन

Adult male deer.

stag