Copy page URL Share on Twitter Share on WhatsApp Share on Facebook
Get it on Google Play
Meaning of word ಜಾರಿಗೆ ತರು from ಕನ್ನಡ dictionary with examples, synonyms and antonyms.

ಜಾರಿಗೆ ತರು   ಕ್ರಿಯಾಪದ

Meaning : ಹೊಸ ನಿಯಮ ಅಥವಾ ಕಾನೂನನ್ನು ಚಾಲನೆ ಮಾಡುವ ಪ್ರಕ್ರಿಯೆ

Example : ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಜಾರಿಗೆ ತಂದರು.

Synonyms : ಚಾಲನೆ ಮಾಡು


Translation in other languages :

नए नियम या क़ानून को प्रचलित करना।

सरकार ने सार्वजनिक स्थानों पर धूम्रपान न करने का नियम लागू किया।
जारी करना, पारित करना, लागू करना

Meaning : ಸರ್ಕಾರಿ ಪ್ರತಿಜ್ಞಾಪತ್ರವನ್ನು ಪ್ರಕಾಶನ ಮಾಡುವುದು ಅಥವಾ ಅಚರಣೆಗೆ ತರುವ ಪ್ರಕ್ರಿಯೆ

Example : ನ್ಯಾಯಾಲಯದಲ್ಲಿ ಅನುಮತಿ ಪತ್ರವನ್ನು ಜಾರಿಗೆ ತಂದರು.

Synonyms : ಅನುಷ್ಠಾನಕ್ಕೆ ತರು


Translation in other languages :

सरकारी दस्तावेज़ प्रकाशित करना या निकालना।

न्यायालय ने अनुज्ञापत्र जारी किया है।
जारी करना

Bring out an official document (such as a warrant).

issue