Copy page URL Share on Twitter Share on WhatsApp Share on Facebook
Get it on Google Play
Meaning of word ಜಾಮೀನು from ಕನ್ನಡ dictionary with examples, synonyms and antonyms.

ಜಾಮೀನು   ನಾಮಪದ

Meaning : ವಿಚಾರಣೆ ಮುಂತಾದವುಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಸಲು ನ್ಯಾಯಾಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಲಿಕೆ

Example : ನ್ಯಾಯಾಧೀಶರು ಜಾಮೀನಿಗೆ ಒಂದು ಸಾವಿರ ರೂಗಳನ್ನು ನೀಡಬೇಕೆಂದು ಆಜ್ಞೆ ಮಾಡಿದರು.

Synonyms : ಹೊಣೆ


Translation in other languages :

किसी व्यक्ति या कार्य की वह जिम्मेदारी जो जबानी, कुछ लिखकर अथवा कुछ रुपये जमा करके अपने ऊपर ली जाती है।

न्यायाधीश ने जमानत की राशि एक हजार रुपये निश्चित की।
जमानत, ज़मानत

A collateral agreement to answer for the debt of another in case that person defaults.

guarantee, guaranty