Copy page URL Share on Twitter Share on WhatsApp Share on Facebook
Get it on Google Play
Meaning of word ಜಾದುಗಾರ from ಕನ್ನಡ dictionary with examples, synonyms and antonyms.

ಜಾದುಗಾರ   ನಾಮಪದ

Meaning : ಆಟ-ತಮಾಷೆ ಮೊದಲಾದವುಗಳ ತರಹದ ವಿಭಿನ್ನ ಪ್ರಕಾರದ ಕಸರತ್ತನ್ನು ಮಾಡುವಂತಹ, ಹಗ್ಗದ ಮೇಲೆ ನಡೆಯುವಂತಹ ಪ್ರದರ್ಶನವನ್ನು ನೀಡಿ ಜನರನ್ನು ಮನೋರಂಜನೆಗೊಳಿಸುವ ವ್ಯಕ್ತಿ

Example : ಇಂದು ನಾವು ಜಾದುಗಾರನ ಆಟವನ್ನು ನೋಡಲು ಹೋಗುತ್ತೇವೆ.

Synonyms : ಮಂತ್ರಗಾರ, ಮಾಟಗಾರ


Translation in other languages :

कसरतें करने, रस्सी पर चलने आदि जैसे खेल-तमाशों का प्रदर्शन करके लोगों का मनोरंजन करने वाला व्यक्ति।

आज हम बाज़ीगर का खेल देखने चलेंगे।
कलाबाज, कलाबाज़, खिलाड़ी, खेलाड़ी, चक्र-चर, चक्रचर, नट, प्रहास, बाज़ीगर, बाजीगर, मदारी

Meaning : ಅವನು ಜಾದುವಿನ ಆಟವನ್ನು ಆಡುತ್ತಾನೆ

Example : ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.

Synonyms : ಗಾರುಡಿಗ, ಜಾದುಕಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ


Translation in other languages :

वह जो जादू के खेल करता हो।

जादूगर ने रूमाल को फूल बना दिया।
ऐंद्रजालिक, जादूगर, बट्टेबाज, बट्टेबाज़, बाज़ीगर, बाजीगर, मायावी, शौभिक

Someone who performs magic tricks to amuse an audience.

conjurer, conjuror, illusionist, magician, prestidigitator