Meaning : ಒಂದು ಪ್ರಕಾರ ಬಿಳಿ ಹೂವು ಬಿಡುವ ಗಿಡ
Example :
ಜಾಜಿ ಹೂವಿನಿಂದ ಮನೆಯಲ್ಲಾ ಗಮಗಮಿಸುತ್ತಿದೆ.
Translation in other languages :
Meaning : ಒಂದು ಪ್ರಕಾರದ ಸುಗಂಧಿತ ಹೂ
Example :
ಮಾಲಿ ಜಾಜಿ ಮಾಲೆಯನ್ನು ಕಟ್ಟುತ್ತಿದ್ದಾನೆ.
Translation in other languages :
Meaning : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ
Example :
ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.
Synonyms : ಮಲ್ಲಿಗೆ
Translation in other languages :