Meaning : ಎಲ್ಲ ಮಾತುಗಳು ಅರ್ಥವಾಗುತ್ತಿರುವ ಸ್ಥತಿ
Example :
ನಾವು ಜಾಗೃತದಿಂದ ಇದ್ದಾಗ ಮಾತ್ರ ನಮ್ಮ ಇಂದ್ರಿಯಗಳಿಗೆ ಗೋಚರಿಸುವುದು
Synonyms : ಎಚ್ಚರಿಕೆ, ಜೋಕೆ, ವ್ಯವಧಾನ
Translation in other languages :
वह अवस्था जिसमें सब बातों का परिज्ञान होता रहता है।
जागृत में ही हमें इंद्रिय ज्ञान होता है।Meaning : ಜಾಗರೂಕರಾಗುವ ಅವಸ್ಥೆ ಅಥವಾ ಭಾವ
Example :
ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.
Synonyms : ಎಚ್ಚರ, ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗರೂಕತೆ, ಜಾಗೃತಿ, ಜಾಗ್ರತೆ, ಹುಷಾರು
Translation in other languages :
Meaning : ಯಾರೋ ಒಬ್ಬರು ಎಚ್ಚರಿಕೆಯಿಂದ ಇರುವ
Example :
ಜಾಗೃತ ಕಾವಲುಗಾರ ಕಳ್ಳನನ್ನು ಹಿಡಿದು ಅದುಮಿದ.
Synonyms : ಎಚ್ಚರದ, ಎಚ್ಚರದಂತ, ಎಚ್ಚರದಂತಹ, ಎಚ್ಚರವಿರುವ, ಎಚ್ಚರವಿರುವಂತ, ಎಚ್ಚರವಿರುವಂತಹ, ಎಚ್ಚರಿಕೆಯ, ಎಚ್ಚರಿಕೆಯಾದ, ಎಚ್ಚರಿಕೆಯಾದಂತ, ಎಚ್ಚರಿಕೆಯಾದಂತಹ, ಗಮನ ಕೊಡುವ, ಗಮನ ಕೊಡುವಂತ, ಗಮನ ಕೊಡುವಂತಹ, ಜಾಗರೂಕ, ಜಾಗರೂಕವಾದ, ಜಾಗರೂಕವಾದಂತ, ಜಾಗರೂಕವಾದಂತಹ, ಜಾಗೃತವಾದ, ಜಾಗೃತವಾದಂತ, ಜಾಗೃತವಾದಂತಹ, ಜೋಕೆಯ, ಜೋಕೆಯಾದ, ಜೋಕೆಯಾದಂತ, ಜೋಕೆಯಾದಂತಹ, ಲಕ್ಷ್ಯಕೊಡುವ, ಲಕ್ಷ್ಯಕೊಡುವಂತ, ಲಕ್ಷ್ಯಕೊಡುವಂತಹ
Translation in other languages :
Meaning : ಸದಾ ಜಾಗರೂಕತೆಯಿಂದಿರುವುದು
Example :
ದೇಶದ ಗಡಿಯಲ್ಲಿ ಇಪ್ಪತ್ತು ನಾಲ್ಕು ಗಂಟೆಯೂ ಸೈನಿಕರು ಜಾಗ್ರತಾವಸ್ಥೆಯಲ್ಲಿ ಕಾಯುತ್ತಾರೆ.
Synonyms : ಜಾಗೃತವಾದ, ಜಾಗೃತವಾದಂತ, ಜಾಗ್ರತಾ, ಜಾಗ್ರತಾವಾದ, ಜಾಗ್ರತಾವಾದಂತ, ಜಾಗ್ರತಾವಾದಂತಹ, ನಿದ್ರೆಯಿಲ್ಲದ, ನಿದ್ರೆಯಿಲ್ಲದಂತ, ನಿದ್ರೆಯಿಲ್ಲದಂತಹ
Translation in other languages :