Meaning : ಯಾವುದೋ ಒಂದು ಬಹಳ ಅವಶ್ಯಕವಾಗಿ ಅಥವಾ ಅಗತ್ಯವಾಗಿ ಬೇಕಾಗಿರುವ
Example :
ಅವನು ಅಗತ್ಯವಾದ ಕೆಲಸಗಳನ್ನು ಮಾಡಿಕೊಂಡು ಬರುಲು ನಗರಕ್ಕೆ ಹೋಗಿದ್ದಾನೆ.
Synonyms : ಅಗತ್ಯ, ಅವಶ್ಯಕ, ಕಡ್ಡಾಯವಾಗಿ
Translation in other languages :
Meaning : ಯಾವುದೇ ರೀತಿಯ ವಿಳಂಬವಾಗದೆ ಬೇಗ ಬೇಗನೇ ನಡೆಯುವ ಯಾವುದೇ ಕೆಲಸ ಅಥವಾ ಸಂಗತಿ
Example :
ತುರ್ತಾಗಿ ವಾರ್ತಾ ಇಲಾಖೆಯಿಂದ ಈ ಸಮಸ್ಯೆಯ ಸುದ್ದಿಯನ್ನು ಬಿತ್ತರಿಸಬೇಕಿದೆ.
Translation in other languages :
Performed with little or no delay.
An immediate reply to my letter.