Copy page URL Share on Twitter Share on WhatsApp Share on Facebook
Get it on Google Play
Meaning of word ಜರಡಿ from ಕನ್ನಡ dictionary with examples, synonyms and antonyms.

ಜರಡಿ   ನಾಮಪದ

Meaning : ಹಿಟ್ಟು ಮುಂತಾದವುಗಳನ್ನು ಸೋಸುವ ಒಂದು ಸಾಧನ

Example : ಅವಳು ಜರಡಿಯಿಂದ ಹಿಟ್ಟನ್ನು ಜರಡಿಯಾಡುತ್ತಿದ್ದಾಳೆ

Synonyms : ಒಂದರಿ, ಒನಲಿ, ಸಾರಣಿಗೆ


Translation in other languages :

आटा आदि चालने का एक उपकरण।

वह चलनी से आटा चाल रही है।
चलनी, चालन, छन्ना, छन्नी, छलनी, छाननी, झंझरी, झाँझर

A filter to retain larger pieces while smaller pieces and liquids pass through.

strainer

Meaning : ಹಿಟ್ಟು ಅಥವಾ ಮೈದಾಹಿಟ್ಟನ್ನು ಸೋಸಲು ಬಳಸುವ ವಸ್ತು

Example : ನಾಳೆ ನೀನು ಮಾರುಕಟ್ಟೆಗೆ ಹೋಗಿ ಜರಡಿಯನ್ನು ತಗೆದುಕೊಂಡು ಬಾ.


Translation in other languages :

आटा या मैदा छानने की महीन चलनी।

तुम कल बाजार से एक आँगी खरीद लाना।
आँगी, आँधी, आंगी, आंधी

Meaning : ಧಾನ್ಯಗಳನ್ನು ಹಸನು ಮಾಡುವುದಕ್ಕೆ ಬಳಸುವ ರಂಧ್ರಗಳುಳ್ಳ ಸಾಧನ

Example : ಅವನು ಸಿಹಿ ತಿಂಡಿ ಮಾಡಲು ಕಡಲೆ ಹಿಟ್ಟನ್ನು ಜರಡಿಯಾಡುತ್ತಿದ್ದಾನೆ.

Synonyms : ಒಂದರಿ


Translation in other languages :

बड़ी छन्नी।

उसने छन्ने से नूडल छाना।
छनना, छन्ना

Device that removes something from whatever passes through it.

filter