Copy page URL Share on Twitter Share on WhatsApp Share on Facebook
Get it on Google Play
Meaning of word ಜಮಾ ಖರ್ಚಿನ ಪುಸ್ತಕ from ಕನ್ನಡ dictionary with examples, synonyms and antonyms.

Meaning : ಆಯ ವ್ಯಯದ ಲೆಕ್ಕವನ್ನು ಬರೆದಿಡುವ ಪುಸ್ತಕ

Example : ಅವರು ತಮ್ಮ ಅಂಗಡಿಯ ಲೆಕ್ಕವನ್ನು ಖಾತೆ_ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ.

Synonyms : ಕಿರ್ದಿ ಪುಸ್ತಕ, ಖಾತೆ ಪುಸ್ತಕ, ಲೆಕ್ಕದ ಪುಸ್ತಕ


Translation in other languages :

वह पुस्तक जिसमें आय-व्यय आदि का हिसाब लिखा जाता है।

वह बही खोलकर आय-व्यय का विवरण देख रहा है।
एकाउंट बुक, खाता, बही, बही-खाता, बहीखाता, मद, लेखा, लेखा पुस्तक, लेखा बही, लेखाबही, सियाहा, हिसाब बही

A record in which commercial accounts are recorded.

They got a subpoena to examine our books.
account book, book, book of account, ledger, leger

Meaning : ಲೆಕ್ಕದ ಮಾಹಿತಿಯನ್ನು ಬರೆದಿಡುವ ಪುಸ್ತಕ

Example : ಅವರ ಜಮಾ_ಖರ್ಚಿನ_ಪುಸ್ತಕದಲ್ಲಿ ಈ ವರ್ಷದ ಅಯವ್ಯಯದ ಲೆಕ್ಕವಿದೆ.

Synonyms : ಖಾತೆ ಕಿರ್ದಿ


Translation in other languages :

हिसाब का कच्चा चिट्ठा।

उसने हिसाब करने के बाद खसरे को फाड़ दिया।
खसरा, ख़सरा

Meaning : ಪೂರ್ಣವಾಗಿ ನಿಶ್ಚಿಯಿಸದೆ ಮಾಡಿರುವ ಲೆಕ್ಕವನ್ನು ತಿದ್ದಿ ಬರೆಯಲು ಜಮಾ ಖರ್ಚಿನ ಪುಸ್ತಕವನ್ನು ತರಿಸಿಕೊಂಡರು

Example : ಧಾನ್ಯ ವ್ಯಾಪಾರಿಯು ಜಮಾ ಖರ್ಚಿನ ಪುಸ್ತಕವನ್ನು ನೋಡಿ ಮತ್ತು ರೈತನಿಗೆ ಐನೂರು ರೂಗಳನ್ನು ನೀಡಿದ.

Synonyms : ಆಯವ್ಯಯ ಪುಸ್ತಕ, ವಹಿವಾಟಿನ ಪುಸ್ತಕ


Translation in other languages :

पूर्णरूप से निश्चित न किए हुए हिसाब को लिखने की व्यापारिक बही।

अनाज व्यापारी ने कच्चीबही पर एक नजर डाली और किसान को पाँच सौ रुपये दे दिए।
कच्ची बही, कच्चीबही

Meaning : ಜಮಾ ಖರ್ಚಿನ ಪುಸ್ತಕದಲ್ಲಿ ಜನರು ಬೇರೆ ಬೇರೆ ತಂದರು ಅದರ ಲೆಕ್ಕಚಾರಗಳನ್ನು ಇಟ್ಟುಕೊಳ್ಳುವರು

Example : ಹೊಟೆಲಿನವನು ನನ್ನ ಲೆಕ್ಕಚಾರವನ್ನು ನೋಡಲು ಜಮಾ ಖರ್ಚಿನ ಪುಸ್ತಕವನ್ನು ತೆಗೆದ.

Synonyms : ಖಾತೆ ಪುಸ್ತಕ, ವಹಿ, ವಹಿವಾಟಿನ ಪುಸ್ತಕ


Translation in other languages :

वह बही जिसमें लोगों या मदों के अलग-अलग खाते या हिसाब रखते हैं।

दुकानदार ने मेरा हिसाब करने के लिए खाता बही निकाला।
खाता बही, खाता-बही, खाताबही, लेजर

A record in which commercial accounts are recorded.

They got a subpoena to examine our books.
account book, book, book of account, ledger, leger