Meaning : ದಪ್ಪ ದಾರದಿಂದ ಮಾಡಿರುವ ಒಂದು ತರಹದ ಹಾಸು
Example :
ಊಟ ಮಾಡಲು ನಾವೆಲ್ಲರು ಜಮಖಾನೆಯ ಮೇಲೆ ಕುಳಿತುಕೊಂಡೆವು.
Translation in other languages :
Meaning : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ
Example :
ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.
Synonyms : ರತ್ನಗಂಬಳಿ
Translation in other languages :