Meaning : ಯಾವುದೇ ಒಂದು ಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯಾ ಪ್ರಮಾಣ
Example :
ಭಾರತದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
Synonyms : ಜನಸಂಖ್ಯಾ
Translation in other languages :
Meaning : ಯಾವುದಾದರೂ ನಗರ ಅಥವಾ ದೇಶದಲ್ಲಿ ವಾಸಿಸುವ ಮನುಷ್ಯರ ಸಂಖ್ಯೆ
Example :
ಭಾರತದ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.
Translation in other languages :
किसी नगर या देश आदि में बसनेवाले मनुष्यों की कुल संख्या।
भारत की जनसंख्या तेज़ी से बढ़ रही है।The people who inhabit a territory or state.
The population seemed to be well fed and clothed.