Subscribe
URL of the page has been copied to clipboard.
Meaning : ಜನಸಾಮಾನ್ಯರು ಮೌಖಿಕವಾಗಿ ತಲೆಮಾರಿನಿಂದ ತಲೆ ಮಾರಿಗೆ ಉಳಿಸಿಕೊಂಡು ಬಂದ ಸಾಹಿತ್ಯ ಪ್ರಕಾರಗಳಲ್ಲಿ ಒಂದು
Example : ಮಕ್ಕಳಿಗೆ ಅಜ್ಜಿಯು ಜನಪದ ಕತೆ ಹೇಳಿ ಮಲಗಿಸಿದಳು.
Translation in other languages :हिन्दी English
जनसाधारण विशेषतः ग्राम्य लोगों में प्रचलित गाथाएँ या कहानियाँ।
A tale circulated by word of mouth among the common folk.
Install App