Meaning : ಒಂದು ಜೀವದ ಹುಟ್ಟಿಗೆ ಕಾರಣವಾಗುವ ದೇಹದ ಅಂಗ
Example :
ಇಲ್ಲಿ ಜನನಾಂಗಕ್ಕೆ ಸಂಬಂಧಿಸಿದ ರೋಗಕ್ಕಾಗಿ ಚಿಕಿತ್ಸೆ ಕೊಡಲಾಗುತ್ತದೆ.
Synonyms : ಗುಪ್ತಾಂಗ, ಜನನ-ಇಂದ್ರಿಯ, ಜನನಾಂಗ, ಜನನೇಂದ್ರಿಯ
Translation in other languages :
वे जननांग जो बाहर से दिखाई देते हैं।
बहुत लोग जननेंद्रिय संबंधी रोगों का इलाज़ करवाने में हिचकिचाते हैं।