Meaning : ಜನ್ಮವನ್ನು ನೀಡಬಲ್ಲ ಪುರುಷ
Example :
ನನ್ನ ತಂದೆ ಒಬ್ಬ ಅಧ್ಯಾಪಕ.
Synonyms : ಅಪ್ಪ, ಜನ್ಮ ಕೊಟ್ಟವನು, ಜನ್ಮಧಾತ, ತಂದೆ
Translation in other languages :
A male parent (also used as a term of address to your father).
His father was born in Atlanta.Meaning : ಮಿಥಿಲೆ ರಾಜ್ಯದ ರಾಜ ಮತ್ತು ಸೀತೆಯ ತಂದೆ
Example :
ಜನಕ ರಾಜ ತುಂಬಾ ಬುದ್ಧಿವಂತ ರಾಜನಾಗಿದ್ದನು.
Synonyms : ಜನಕ ರಾಜ
Translation in other languages :
Meaning : ಯಾವುದಾದರೂ ಸಂಸ್ಥೆ ಅಥವಾ ವಿಷಯವನ್ನು ಮೊದಲಬಾರಿಗೆ ಸ್ಥಾಪಿಸಿದವರು ಅಥವಾ ಹುಟ್ಟಿಗೆ ಕಾರಣವಾದವರು
Example :
ಹಿಪ್ಪೋಕ್ರೆಟೆಸ್ನು ಚಿಕಿತ್ಸಾಶಾಸ್ತ್ರದ ಜನಕ.
Translation in other languages :
A person who founds or establishes some institution.
George Washington is the father of his country.Meaning : ಯಾವುದೇ ಒಂದು ಸಂಗತಿಯ ಹುಟ್ಟಿಗೆ ಕಾರಣವಾದವರು ಅಥವಾ ಒಂದರ ಹುಟ್ಟಿಗೆ ಮೂಲ ಕಾರಣಕರ್ತರಾದವರು
Example :
ಬುದ್ದನು ಭೌದ್ದ ಧರ್ಮದ ಪ್ರವರ್ತಕ
Synonyms : ಪ್ರವರ್ತಕ
Translation in other languages :