Meaning : ಕುದುರೆಯಿಂದ ಓಡಿಸಲ್ಪಡುವ ಗಾಡಿ
Example :
ಸಮುದ್ರ ದಡದಲ್ಲಿ ಕುದುರೆ ಗಾಡಿಯ ಸವಾರಿ ಮಾಡಿದೆವೆ.
Synonyms : ಅಶ್ವ ಯಾನ, ಅಶ್ವಯಾನ, ಕುದರೆ ಗಾಡಿ, ಕುದರೆ-ಗಾಡಿ, ಕುದರೆಗಾಡಿ, ಜಟಕಾ ಗಾಡಿ, ಜಟಕಾ ಬಂಡಿ, ಜಟಕಾ-ಗಾಡಿ, ಜಟಕಾ-ಬಂಡಿ, ಜಟಕಾಗಾಡಿ
Translation in other languages :
घोड़े से चलनेवाली गाड़ी।
समुद्र तट पर हमने घोड़ा-गाड़ी की सवारी की।