Copy page URL Share on Twitter Share on WhatsApp Share on Facebook
Get it on Google Play
Meaning of word ಜಟಕಾಗಾಡಿ from ಕನ್ನಡ dictionary with examples, synonyms and antonyms.

ಜಟಕಾಗಾಡಿ   ನಾಮಪದ

Meaning : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ

Example : ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.

Synonyms : ಕುದುರೆ ಗಾಡಿ, ಕುದುರೆ-ಗಾಡಿ, ಕುದುರೆಗಾಡಿ, ಜಟಕಾ ಗಾಡಿ, ಜಟಕಾ-ಗಾಡಿ


Translation in other languages :

माल, फल, तरकारी आदि ढोने की घोड़ागाड़ी।

बच्चे खड़खड़िया पर बैठकर मस्ती कर रहे हैं।
खड़खड़िया

Meaning : ಕುದುರೆಯಿಂದ ಓಡಿಸಲ್ಪಡುವ ಗಾಡಿ

Example : ಸಮುದ್ರ ದಡದಲ್ಲಿ ಕುದುರೆ ಗಾಡಿಯ ಸವಾರಿ ಮಾಡಿದೆವೆ.

Synonyms : ಅಶ್ವ ಯಾನ, ಅಶ್ವಯಾನ, ಕುದರೆ ಗಾಡಿ, ಕುದರೆ-ಗಾಡಿ, ಕುದರೆಗಾಡಿ, ಜಟಕಾ ಗಾಡಿ, ಜಟಕಾ ಬಂಡಿ, ಜಟಕಾ-ಗಾಡಿ, ಜಟಕಾ-ಬಂಡಿ, ಜಟಕಾಬಂಡಿ


Translation in other languages :

घोड़े से चलनेवाली गाड़ी।

समुद्र तट पर हमने घोड़ा-गाड़ी की सवारी की।
अश्व यान, अश्व-यान, अश्व-रथ, अश्वयान, अश्वरथ, घोड़ा गाड़ी, घोड़ा-गाड़ी, घोड़ागाड़ी