Copy page URL Share on Twitter Share on WhatsApp Share on Facebook
Get it on Google Play
Meaning of word ಜಗಳವಾಡು from ಕನ್ನಡ dictionary with examples, synonyms and antonyms.

ಜಗಳವಾಡು   ಕ್ರಿಯಾಪದ

Meaning : ಯಾವುದಾದರು ಮಾತಿಗೆ ಆವೇಶಪೂರ್ಣವಾಗಿ ವಿವಾದ ಮಾಡು

Example : ಜಮೀನನ್ನು ಹಂಚುವ ವಿಷಯಕ್ಕೆ ಶ್ಯಾಮನು ತನ್ನ ಅಣ್ಣನೊಡನೆ ಜಗಳವಾಡಿದನು.

Synonyms : ಕಲಹ ಮಾಡು, ಕಾದು, ಜಗಳ ಆಡು, ಜಗಳ ಮಾಡು, ಯುದ್ಧ ಮಾಡು


Translation in other languages :

किसी बात पर कहासुनी या आवेशपूर्ण विवाद करना।

जमीन के बँटवारे को लेकर श्याम अपने भाइयों से लड़ने लगा।
अखड़ाना, अपड़ाना, अरुझाना, अलुझना, उलझना, कलह करना, किचकिच करना, झगड़ना, झगड़ा करना, तकरार करना, लड़ना, लड़ाई करना

Have a disagreement over something.

We quarreled over the question as to who discovered America.
These two fellows are always scrapping over something.
altercate, argufy, dispute, quarrel, scrap

Meaning : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು

Example : ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.

Synonyms : ಕಾದಾಡು, ಕೂಗಾಡು, ಬಡಿದಾಡು, ವಾದಮಾಡು, ಹೊಡೆದಾಡು, ಹೋರಾಡು


Translation in other languages :

बराबर वालों से लड़ाई या विरोध करना।

श्याम मुझसे हमेशा प्रतिद्वंद्विता करता है।
प्रतिद्वंद्विता करना, लड़ना

Meaning : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು

Example : ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.

Synonyms : ಜಗಳ ಮಾಡು, ಯುದ್ಧ ಮಾಡು, ಹೋರಾಡು


Translation in other languages :

विरोधी को परास्त करने के लिए उसके ख़िलाफ हथियार उठाना।

रानी लक्ष्मीबाई ने अँग्रेज़ों के साथ वीरतापूर्वक युद्ध किया।
जूझना, युद्ध करना, लड़ना, लड़ाई करना

Make or wage war.

war

Meaning : ಯಾರೋ ಒಬ್ಬರ ವ್ಯಕ್ತಿಯ ಜತೆ ಮಾತನಾಡಲು ಅಥವಾ ವಾದವಿವಾದ ಮಾಡಲು ದೃಢವಾಗಿ ಅವರ ಜೊರೆ ಸೇರುವುದು ಅಥವಾ ಸವಾಲು ಜವಾಬು ನೀಡುವ ಪ್ರಕ್ರಿಯೆ

Example : ಆಟವಾಡುತ್ತಾ ಮಕ್ಕಳು ಪರಸ್ಪರ ಜಗಳವಾಡಲು ಮುಂದಾದರು.

Synonyms : ಕಿತ್ತಾಡು, ಬಡಿದಾಡು, ಹೊಡೆದಾಡು


Translation in other languages :

किसी व्यक्ति से लड़ने या विवाद करने के लिए दृढ़तापूर्वक उससे जूझना या सवाल-जवाब करना।

खेल-खेल में बच्चे आपस में भिड़ गए।
भिड़ना