Meaning : ಜಗಳ ಗದ್ದಲ ಮಾಡುವ ಸ್ವಭಾವದವಳು
Example :
ಅವಳೊಬ್ಬಳು ಜಗಳಗಂಟಿ ತಿಮ್ಮಿ.
Synonyms : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಜಗಳಗಂಟಿ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ
Translation in other languages :
Meaning : ಜಗಳ ಮಾಡುವ ಗುಣ ಹೊಂದಿದವರು
Example :
ನನ್ನ ಗೆಳೆಯನ ಹೆಂಡತಿಯು ಜಗಳಗಂಟಿಯಾದ ಕಾರಣ ಪದೇ ಪದೇ ಅವನನ್ನು ಎಲ್ಲಿಗೂ ಕರೆಯುವುದಿಲ್ಲ.
Synonyms : ಕಲಹಪ್ರಿಯ, ಜಗಳಕಾಯುವ ಸ್ವಭಾವದ
Translation in other languages :
Meaning : ಜಗಳ ಕಾಯುವ ಸ್ವಾಭಾವದಂತಹ
Example :
ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.
Synonyms : ಕಲಹಪ್ರಿಯ, ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ
Translation in other languages :