Meaning : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು
Example :
ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.
Synonyms : ಪೃಥ್ವಿ, ಭುವನ, ಭೂಮಿ, ಭೂಲೋಕ, ಲೋಕ
Translation in other languages :
A place that exists only in imagination. A place said to exist in fictional or religious writings.
fictitious place, imaginary place, mythical placeMeaning : ಜಗತ್ತಿನಲ್ಲಿ ವಾಸಿಸುವ ಜನ
Example :
ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.
Synonyms : ಜಗತ್ತಿನ ಜನರು, ಪ್ರಪಂಚ, ಲೋಕ, ವಿಶ್ವ, ವಿಶ್ವದ ಜನರು
Translation in other languages :
Meaning : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ
Example :
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.
Synonyms : ಅಖಿಲಾಂಡ, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ
Translation in other languages :
वह लोक जिसमें हम प्राणी रहते हैं।
संसार में जो भी पैदा हुआ है, उसे मरना है।Meaning : ಭೂಮಿಯ ಮೇಲ್ಮೈ ಪದರ
Example :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
Synonyms : ಧರಣಿ, ನೆಲ, ಪೃಥ್ವಿ, ಭೂಗೋಲು, ಭೂಮಿ
Translation in other languages :
The outermost level of the land or sea.
Earthquakes originate far below the surface.Meaning : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ
Example :
ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.
Translation in other languages :
A part of the earth that can be considered separately.
The outdoor world.Meaning : ಬ್ರಹ್ಮಾಂಡಕ್ಕೆ ಸಂಬಂಧಿಸಿದ
Example :
ಬ್ರಹ್ಮಾಂಡದಲ್ಲಿ ಇನ್ನು ಕೆಲವು ವಸ್ತುಗಳು ರಹಸ್ಯವಾಗಿಯೇ ಇದೆ.
Synonyms : ಪ್ರಪಂಚದ, ಬ್ರಹ್ಮಾಂಡ, ವಿಶ್ವದ, ಸೃಷ್ಟಿಯ
Translation in other languages :
जो ब्रह्मांड से सम्बन्धित हो।
कुछ ब्रह्मांडीय वस्तुएँ अभी भी रहस्यमय बनी हुई हैं।Of or from or pertaining to or characteristic of the cosmos or universe.
Cosmic laws.